ಕರ್ನಾಟಕ

karnataka

ETV Bharat / videos

ಶಿರಾ ಉಪಚುನಾವಣೆ: ಎದೆ ಮೇಲೆ ಎಚ್​ಡಿಕೆ ಟ್ಯಾಟೂ ಹಾಕ್ಕೊಂಡು ಅಭಿಮಾನಿಗಳ ಪ್ರಚಾರ - ಶಿರಾ ಉಪಚುನಾವಣೆ

By

Published : Oct 30, 2020, 1:04 PM IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಪ್ರಚಾರ ಸಾಕಷ್ಟು ಕುತೂಹಲಕರ ಪ್ರಸಂಗಗಳಿಗೂ ಸಾಕ್ಷಿಯಾಗಿದೆ. ಕೆಲ ಜೆಡಿಎಸ್ ಕಾರ್ಯಕರ್ತರಂತೆ ತಮ್ಮ ಮೈಮೇಲೆ ಕುಮಾರಸ್ವಾಮಿಯವರ ಟ್ಯಾಟೂಗಳನ್ನು ಹಾಕ್ಕೊಂಡು ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ಅಭಿಮಾನಿಗಳು ತೊಡಗಿದ್ದಾರೆ. ಹೊರ ಜಿಲ್ಲೆಗಳಿಂದ ಬಂದಿರುವ ಕುಮಾರಸ್ವಾಮಿ ಅಭಿಮಾನಿಗಳು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರ ಮತ ಬೇಟೆ ನಡೆಸಿದ್ದಾರೆ.

ABOUT THE AUTHOR

...view details