ನೋಟು ರದ್ದತಿಯಿಂದ ಕಂಗಾಲಾದ ಕುಟುಂಬದಿಂದ ದಯಾಮರಣಕ್ಕೆ ಅರ್ಜಿ..!
ಹೊಸ ಆರ್ಥಿಕ ನೀತಿಗಳು ಕೆಲವೊಮ್ಮೆ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ನೋಟು ಅಮ್ಯಾನೀಕರಣ ನೀತಿಯಿಂದಾಗಿ ಇಲ್ಲೊಂದು ಕುಟುಂಬ ವ್ಯಾಪಾರದಲ್ಲಿ ನಷ್ಟ ಅನುಭವಿಸಿ ದಯಾಮರಣ ಬೇಡುವ ದುಃಸ್ಥಿತಿಗೆ ತಲುಪಿದೆ. ಈ ಕುರಿತ ಡೀಟೇಲ್ಸ್ ಇಲ್ಲಿದೆ ನೋಡಿ...