ಕರ್ನಾಟಕ

karnataka

ETV Bharat / videos

5 ಸಾವಿರ ಜೆರಾಕ್ಸ್ ನೋಟು ನೀಡಿ ಕುರಿ ಮರಿ ಎಗರಿಸಿದ ವಂಚಕರು - fake money fraud in mandya

By

Published : Jan 27, 2020, 11:35 PM IST

ಕುರಿ ಮರಿ ಕೊಂಡ ವ್ಯಕ್ತಿಯೊಬ್ಬ 5 ಸಾವಿರ ರೂಪಾಯಿಗೆ 500 ರೂ. ಮುಖ ಬೆಲೆಯ ಜೆರಾಕ್ಸ್ ನೋಟುಗಳನ್ನು ನೀಡಿ ಮರಿ ಹೊಡೆದುಕೊಂಡು ಹೋಗಿದ್ದಾನೆ. ಹೊಸ ನೋಟಿನ ಬಗ್ಗೆ ತಿಳಿಯದ ಕುರಿಗಾಯಿ ಈಗ ಮೋಸ ಹೋಗಿದ್ದು, ಆಗಿರುವ ಮೋಸಕ್ಕೆ ನ್ಯಾಯ ಸಿಗಬೇಕೆಂದು ಸಾಮಾಜಿಕ ಜಾಲತಣದ ಮೊರೆ ಹೋಗಿದ್ದಾನೆ.

ABOUT THE AUTHOR

...view details