ಅತ್ಯಾಚಾರಿ ಆರೋಪಿಯ ಕಪಟ ನಾಟಕ ಬಯಲು,'ಅಮಾಯಕ' ಅಂತ ಪ್ರೂವ್ ಮಾಡಲು ಹೋಗಿ ಸಿಕ್ಕಿಬಿದ್ದ! - ಅತ್ಯಾಚಾರಿ
ಸಂದೀಪ್ ಎಂಬಾತನ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಈತ ಮಾತ್ರ ನಾನು ಯಾವುದೇ ತಪ್ಪು ಮಾಡಿಲ್ಲ. ಇದೊಂದು ಪಿತೂರಿ ಎಂದು ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ, ಇದೆಲ್ಲಾ ಕಂಪ್ಲೀಟ್ ಡ್ರಾಮಾ ಎಂಬ ಕಟುಸತ್ಯ ಇದೀಗ ಪೊಲೀಸರ ತನಿಖೆಣೆಯಿಂದ ಬಯಲಾಗಿದೆ.