ಕತ್ತೆಗಳಿಗೂ ಕೂಡಿ ಬಂದ ಕಂಕಣ ಭಾಗ್ಯ: ಜೋರ್ದಾರ್ ಮದುವೆಗೆ ಸಾಕ್ಷಿಯಾದ ಬೀಗರು!
ಮುಂಗಾರು ಆರಂಭವಾದರೂ ಸರಿಯಾದ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಹಲವು ಕಡೆ ಮಳೆಗಾಗಿ ಜನರು ದೇವರ ಮೊರೆ ಹೋಗಿದ್ದಾರೆ. ಇದೆಲ್ಲದಕ್ಕೂ ಮೀರಿ ಸರ್ಕಾರವೇ ಮಳೆಗಾಗಿ ಹೋಮ ಹವನಗಳನ್ನ ಮಾಡಿಸುತ್ತಿದೆ. ಆದರೆ, ಇಲ್ಲೊಂದು ಕಡೆ ಮಳೆಗಾಗಿ ಕತ್ತೆಗಳನ್ನ ಬಳಸಿಕೊಳ್ಳಲಾಗಿದೆ.