ಕರ್ನಾಟಕ

karnataka

ETV Bharat / videos

ಗಣಿನಗರಿಯಲ್ಲಿ ನಡೆಯಲಿದೆ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನ ಮೇಳ

By

Published : Feb 18, 2021, 4:10 PM IST

Updated : Feb 18, 2021, 4:31 PM IST

ಬಳ್ಳಾರಿ: ಮೂರು ವರ್ಷಗಳ ನಂತರ ಎರಡನೇ ಬಾರಿಗೆ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನ ಮೇಳವನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದೆ. ಮೂರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಹಂಪಿ ಉತ್ಸವದ ನಿಮಿತ್ತ ಹೊಸಪೇಟೆಯಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಮೇಳ ಆಯೋಜಿಸಲಾಗಿತ್ತು. ‌ಈ ಬಾರಿ ಮೇಳವನ್ನು ಕೇವಲ ಜಿಲ್ಲೆಗೆ ಮಾತ್ರ ಸೀಮಿತಗೊಳಿಸಿದ್ದು, ವಿಜಯನಗರ ಜಿಲ್ಲೆಯ ಶ್ವಾನಗಳ ಮಾಲೀಕರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ.
Last Updated : Feb 18, 2021, 4:31 PM IST

ABOUT THE AUTHOR

...view details