ಕರ್ನಾಟಕ

karnataka

By

Published : Apr 20, 2020, 4:56 PM IST

ETV Bharat / videos

ರಾಣೆಬೆನ್ನೂರಿನಲ್ಲಿ ವೈದ್ಯರು, ನರ್ಸ್​ಗಳಿಗೆ ಕಾಂಗ್ರೆಸ್​​​​​ನಿಂದ ಪಿಪಿಇ ಕಿಟ್​ ವಿತರಣೆ

ರಾಣೆಬೆನ್ನೂರು : ಕೋವಿಡ್​ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಕಾಂಗ್ರೆಸ್ ಪಕ್ಷದಿಂದ ಪಿಪಿಇ ಕಿಟ್ ವಿತರಣೆ ಮಾಡಲಾಯಿತು. ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ವೈದ್ಯರು ಮತ್ತು ನರ್ಸ್​ಗಳಿಗೆ 50 ಪಿಪಿಇ ಕಿಟ್​ಗಳನ್ನು ವಿತರಣೆ ಮಾಡಿದರು.

For All Latest Updates

TAGGED:

ABOUT THE AUTHOR

...view details