ಕರ್ನಾಟಕ

karnataka

ETV Bharat / videos

ಬಿಎಸ್​​ವೈ ಬಜೆಟ್ ನಲ್ಲಿ ದಾವಣಗೆರೆ ಅನ್ನದಾತರ ನಿರೀಕ್ಷೆಗಳೇನು...? - ಯಡಿಯೂರಪ್ಪ ಬಜೆಟ್​​

By

Published : Feb 28, 2020, 12:49 PM IST

ಮಾರ್ಚ್ 5 ರಂದು ಸಿಎಂ ಯಡಿಯೂರಪ್ಪ ಮಂಡಿಸುತ್ತಿರುವ ಬಜೆಟ್ ಮೇಲೆ‌ ಜಿಲ್ಲೆಯ ರೈತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರೈತರ ಸಾಲ ಮನ್ನಾ ಸೇರಿದಂತೆ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.‌ 'ಈಟಿವಿ ಭಾರತ' ಜೊತೆ ಮಾತನಾಡಿರುವ ರೈತ ಮುಖಂಡರು ಬಜೆಟ್​​ ನಲ್ಲಿ ತಮಗಿರುವ ನಿರೀಕ್ಷೆಗಳ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details