ಕರ್ನಾಟಕ

karnataka

ETV Bharat / videos

ಪುರಪಿತೃಗಳ ಟಿಕೆಟ್‌ ಪೀಕಲಾಟ ಕೈಗೂ ಕಮಲಕ್ಕೂ .. - ದಾವಣಗೆರೆ ಪಾಲಿಕೆ ಚುನಾವಣೆಗೆ ಪೈಪೋಟಿ

By

Published : Oct 30, 2019, 6:23 PM IST

ಸ್ಮಾರ್ಟ್ ಸಿಟಿ ಅಂತಾ ಹೇಳಿಕೊಳ್ಳೋದಕ್ಕೆ ನಿರೀಕ್ಷೆಯ ಮಟ್ಟಕ್ಕೆ ಯಾವುದೇ ಸುಧಾರಣೆ ಕಂಡಿಲ್ಲ. ಇದರ ಮಧ್ಯೆಯೇ ಈಗ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಬಂದಿದೆ. ಗದ್ದುಗೆ ಹಿಡಿಯೋಕೆ ಕೈ-ಕಮಲ ಜಿದ್ದಿಗೆ ಬಿದ್ದಿವೆ.

ABOUT THE AUTHOR

...view details