ಕರ್ನಾಟಕ

karnataka

ETV Bharat / videos

ಹೆತ್ತಮ್ಮನನ್ನೇ ಕೊಂದ ಪುತ್ರಿ... ಬೆಚ್ಚಿದ ಸಿಲಿಕಾನ್ ಸಿಟಿ ಜನ! - crime news in bangalore

By

Published : Feb 5, 2020, 11:10 AM IST

Updated : Feb 5, 2020, 12:00 PM IST

ಸಿಲಿಕಾನ್‌ ಸಿಟಿಯ ಜನ ಬೆಚ್ಚಿಬೀಳುವಂಥ ಕ್ರೈಂ ನಡೆದಿದೆ. ಮಹಿಳಾ ಟೆಕ್ಕಿಯೊಬ್ಬಳು ಸಾಲದ ವಿಚಾರ ಮನೆಯವರಿಗೆ ತಿಳಿಯಬಾರದೆಂದು ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ಇಷ್ಟಕ್ಕೇ ಸುಮ್ಮನಾಗದ ಆಕೆ, ತಾಯಿಯ ಹತ್ಯೆ ಬಳಿಕ ಸಹೋದರನನ್ನು ಕೊಲ್ಲಲು ಯತ್ನಿಸಿ ಸದ್ಯ ನಾಪತ್ತೆಯಾಗಿದ್ದಾಳೆ.
Last Updated : Feb 5, 2020, 12:00 PM IST

ABOUT THE AUTHOR

...view details