ಕರ್ನಾಟಕ

karnataka

ETV Bharat / videos

ತೌಕ್ತೆ ರೌದ್ರಾವತಾರಕ್ಕೆ ಕಡಲ ಮಕ್ಕಳ ಬದುಕು ಮೂರಾಬಟ್ಟೆ - tawkte

By

Published : May 15, 2021, 9:33 PM IST

ಕಾರವಾರ: ರಾಜ್ಯದ ಕರಾವಳಿಯಲ್ಲಿ ಶನಿವಾರ ತೌಕ್ತೆ ಚಂಡಮಾರುತದ ಪ್ರಭಾವ ಜನಜೀವನವನ್ನೆ ತಲ್ಲಣಗೊಳಿಸಿದೆ.ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಚಂಡಮಾರುತ ಅಪ್ಪಳಿಸಿ ಬಾರಿ ಪರಿಣಾಮ ಗಾಳಿ ಮಳೆಯಾಗಿದೆ. ಇನ್ನೊಂದೆಡೆ ಅಲೆಗಳ ಅಬ್ಬರ ಹೆಚ್ಚಾಗಿ ಹಲವೆಡೆ ಮನೆ ಬೋಟ್​ಗಳಿಗೆ ನೀರು ನುಗ್ಗಿ ಕಡಲ ಮಕ್ಕಳ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ABOUT THE AUTHOR

...view details