ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಮಂಗಳೂರಿನ ಮತ್ಸ್ಯೋದ್ಯಮಕ್ಕೆ ದೊಡ್ಡ ಹೊಡೆತ
ಅದು ಕರಾವಳಿಗರ ಪ್ರಮುಖ ವಾಣಿಜ್ಯ ವಹಿವಾಟಿನ ಉದ್ಯಮ. ದಿನಂಪ್ರತಿ ಅದ್ರಿಂದಲೇ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿತ್ತು. ಆದ್ರೆ, ಇತ್ತೀಚೆಗೆ ಬಂದ ಚಂಡಮಾರುತ ಭಾರಿ ನಷ್ಟ ತಂದೊಡ್ಡಿದ್ದು, ಅಲ್ಲಿನ ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.