ವಿಜಯಪುರದಲ್ಲಿ ಸಂಚಾರಿ ನಿಯಮಗಳಿಗೆ ಡೋಂಟ್ ಕೇರ್...! - break the traffic rules
ಕೇಂದ್ರ ಸರ್ಕಾರ ರಸ್ತೆ ಅಪಘಾತಗಳನ್ನ ತಡೆಯುವ ನಿಟ್ಟಿನಲ್ಲಿ ವಾಹನ ಸವಾರಿಗೆ ಹೊಸ ನಿಯಮ ಜಾರಿ ಮಾಡಿದೆ. ರಸ್ತೆ ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತದ ದಂಡವನ್ನು ಸಹ ವಿಧಿಸಲಾಗುತ್ತಿದೆ. ಆದರೆ, ಇಲ್ಲಿ ಇದ್ಯಾವುದೇ ನಿಯಮ ಅನ್ವಯಿಸಲ್ಲ. ಯಾಕೆ ಅಂತೀರಾ ಈ ವಿಡಿಯೋವನ್ನೊಮ್ಮೆ ನೀಡಿ ನಿಮಗೆ ಗೊತ್ತಾಗುತ್ತೆ
Last Updated : Oct 9, 2019, 2:34 PM IST