ಚಿಕನ್ ಮಾರಾಟದ ಮೇಲೂ ಪರಿಣಾಮ ಬೀರಿದ ಕೊರೊನಾ ವೈರಸ್ ಭೀತಿ - Corona virus effect karwar
ಕೋಳಿಗಳಿಗೆ ಕೊರೊನಾ ವೈರಸ್ ತಗುಲಿದೆ. ಅದನ್ನ ತಿಂದ್ರೆ ಕೊರೊನಾ ಬರುತ್ತೆ ಎನ್ನುವ ವದಂತಿಗಳು ವೈರಲ್ ಆಗಿರುವ ಪರಿಣಾಮ ಜನರು ಚಿಕನ್ ತಿನ್ನೋದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಕೊರೊನಾ ಭೀತಿ ಕೋಳಿ ಮಾಂಸದ ವ್ಯಾಪಾರದ ಮೇಲೂ ಭಾರಿ ಪರಿಣಾಮ ಬೀರಿದೆ.