ಕರ್ನಾಟಕ

karnataka

ETV Bharat / videos

ಕೌಂಟಿಂಗ್‌ಗೆ ಬಂದವರನ್ನೇ ಕೊರೊನಾ ಪರೀಕ್ಷೆಗೆಂದು ಎಳೆದೊಯ್ದರು.. ಜಾಗೃತಿ ಇರಬೇಕಲ್ವೇ? - Corona Awareness Campaign in Dharwad

By

Published : Dec 30, 2020, 1:56 PM IST

ನಗರದ ಜನನಿಬಿಡ ಪ್ರದೇಶಗಳಲ್ಲಿ ಕೊರೊನಾ ವೇಷಧಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ತಹಶೀಲ್ದಾರ್​ ಕಚೇರಿ ಬಳಿ‌ ಮಾಸ್ಕ್​ ಧರಿಸದ ಜನರನ್ನು ಕೊರೊನಾ ವೇಷಧಾರಿಯೊಬ್ಬರು ಕರೆ ತಂದು ಕೊರೊನಾ ಪರೀಕ್ಷೆಗೆ ಕರೆದೊಯ್ದಿದ್ದಾರೆ. ಈಗಾಗಲೇ ನಾಲ್ಕು ಜನರನ್ನು ಕೊರೊನಾ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಈ ನಡೆ ಅನುಸರಿಸಲಾಗ್ತಿದೆ.

ABOUT THE AUTHOR

...view details