ಕರ್ನಾಟಕ

karnataka

ETV Bharat / videos

ಕ್ರಿಕೆಟ್ ಆಡಿ ರಿಲ್ಯಾಕ್ಸ್ ಆದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ - mlc election

By

Published : Dec 8, 2021, 1:54 PM IST

ಹುಬ್ಬಳ್ಳಿ(ಧಾರವಾಡ): ವಿಧಾನ ಪರಿಷತ್ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ ಇದೆ. ಅಭ್ಯರ್ಥಿಗಳಲ್ಲಿ ಚುನಾವಣಾ ಕಾವು ಏರುತ್ತಿದೆ. ಇದ್ರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್​ ಪ್ರಚಾರದ ಮಧ್ಯೆ ಹು-ಧಾ‌ ನಗರ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲ್ ಪಾಟೀಲ್ ಮನೆ ಆವರಣದಲ್ಲಿ ಕ್ರಿಕೆಟ್ ಆಡಿ ರಿಲ್ಯಾಕ್ಸ್ ಆದರು. ಒಂದು ಗಂಟೆಗೂ ಅಧಿಕ‌ ಕಾಲ ಕ್ರಿಕೆಟ್ ಆಡಿದ ಕೈ ಅಭ್ಯರ್ಥಿಗೆ ಸ್ಥಳೀಯ ನಾಯಕರು ಸಾಥ್ ನೀಡಿದರು.

ABOUT THE AUTHOR

...view details