ಹೊಸ ವರ್ಷ 2020: ಈಟಿವಿ ಭಾರತ ಜೊತೆ ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಮಾತು
2020ರ ಹೊಸ ವರ್ಷಾಚರಣೆ ಪ್ರಯುಕ್ತ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಅವರು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದಾರೆ. ಹೊಸ ವರ್ಷದ ಸಂತಸವನ್ನ ಈಟಿವಿ ಭಾರತದೊಂದಿಗೆ ಅವರು ಹಂಚಿಕೊಂಡಿದ್ದು, ಈಟಿವಿ ಭಾರತ ವೀಕ್ಷರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ, ಈ ಹೊಸ ವರ್ಷದಲ್ಲಿ ಪರಿಸರ ಉಳಿಸಿ ಬೆಳೆಸುವ ಧ್ಯೇಯ ಇಟ್ಟುಕೊಂಡಿರುವುದಾಗಿ ನಯನ ಹೇಳಿದ್ದಾರೆ.