ಅಳ್ನಾವರ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ಸಚಿವರ ದಿಢೀರ್ ಭೇಟಿ, ಪರಿಶೀಲನೆ
ಧಾರವಾಡ: ಅಳ್ನಾವರ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ಸಚಿವ ಸುರೇಶ್ ಅಂಗಡಿ ದಿಢೀರ್ ಭೇಟಿ ನೀಡಿದರು. ನೂತನ ಧಾರವಾಡ-ಅಂಬೇವಾಡಿ ರೈಲಿಗೆ ಚಾಲನೆ ನೀಡಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಳ್ನಾವರ ನಿಲ್ದಾಣಕ್ಕೆ ವಿಸಿಟ್ ಕೊಟ್ಟು, ಸ್ಥಳೀಯರಿಂದ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮತ್ತೋರ್ವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದ್ದರು.