ಕರ್ನಾಟಕ

karnataka

ETV Bharat / videos

ಕಾರ್ಗಿಲ್ ಸಮರ ಸ್ಮರಿಸಿಕೊಂಡ ಕ್ಯಾಪ್ಟನ್ ನವೀನ್ ನಾಗಪ್ಪ - Captain Naveen Nagappa vidio

By

Published : Jul 28, 2020, 10:11 PM IST

ಬೆಂಗಳೂರು: 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಕ್ಯಾಪ್ಟನ್ ನವೀನ್ ನಾಗಪ್ಪ ಅವರು, ಎರಡು ಪರಮ್ ವೀರ್ ಚಕ್ರಗಳನ್ನು ಪಡೆದಿದ್ದಾರೆ. ಅವರು 'ಈಟಿವಿ ಭಾರತ'ದೊಂದಿಗೆ ಕಾರ್ಗಿಲ್ ಯುದ್ಧಭೂಮಿಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ABOUT THE AUTHOR

...view details