ಕರ್ನಾಟಕ

karnataka

ETV Bharat / videos

ಫಲಿತಾಂಶಕ್ಕೂ ಮುನ್ನ ದೇವರ ಮೊರೆ ಹೋದ ಬಂಗಾರಪ್ಪ,ರೇವಣ್ಣ... ಗೋಪೂಜೆಯಲ್ಲಿ ತೊಡಗಿದ ವೀಣಾ ಕಾಶಪ್ಪನವರ್​

By

Published : May 23, 2019, 9:26 AM IST

ಇಂದು ದೇಶಾದ್ಯಂತ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು ತಮ್ಮ ಗೆಲುವಿಗಾಗಿ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಜೆಡಿಎಸ್​ನ​ ರೇವಣ್ಣ, ಮಧು ಬಂಗಾರಪ್ಪ, ಕಾಂಗ್ರೆಸ್​ನ ವೀಣಾ ಕಾಶಪ್ಪ,ರಾಜಶೇಖರ್​ ಯತ್ನಾಳ್​ ಮತ ಏಣಿಕೆ ಸ್ಥಳಕ್ಕೆ ತೆರಳುವ ಮುನ್ನ ಪೂಜೆ ನೆರವೇರಿಸಿದ್ದಾರೆ. ವೀಣಾ ಕಾಶಪ್ಪನವರ್​ ತಮ್ಮ ಗೆಲುವಿಗಾಗಿ ಗೋಪೂಜೆ ನಡೆಸಿದ್ದಾರೆ.

ABOUT THE AUTHOR

...view details