ಹೆಸರಿಗಷ್ಟೇ ಕಲ್ಯಾಣ ಕರ್ನಾಟಕ.. ಸೋರುತಿರುವ ಬಿಂದಿಗೆಗೆ ಎಷ್ಟು ನೀರು ಸುರಿದರೇನು ಬಂತು..? - ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ
ಸೋರುತಿರುವ ಬಿಂದಿಗೆಗೆ ಎಷ್ಟು ನೀರು ಸುರಿದರೇನು ಬಂತು..? ಅದು ವೇಸ್ಟ್. ನೀರಾವರಿ ಯೋಜನೆಗಳು ಸಹ ಬಹುತೇಕ ಹೀಗೆ ಆಗಿರುತ್ತವೆ. ಹತ್ತಾರು ಬಾರಿ ರಿಪೇರಿ ಮಾಡಿದರೂ ಮತ್ತದೇ ರಾಗ ಅದೇ ಹಾಡು ಎನ್ನುವಂತೆ ಹಣ ನೀರಿನಂತೆ ಖರ್ಚಾದರೂ ಕಾಮಗಾರಿ ಮಾತ್ರ ಕಳಪೆಯಾಗಿರುತ್ತೆ. ಮುಲ್ಲಾಮಾರಿ ಯೋಜನೆ ಸಹ ಹಾಗೇ ಆಗಿದೆ.
Last Updated : Oct 27, 2019, 11:30 PM IST