ಕರ್ನಾಟಕ

karnataka

ETV Bharat / videos

ಬಜೆಟ್​ನಲ್ಲಿ ಬೀದರ್​ ಜನತೆಗಿದೆ ಬೆಟ್ಟದಷ್ಟು ನಿರೀಕ್ಷೆ! - karnataka budget 2020

By

Published : Mar 4, 2020, 10:21 PM IST

ಬೀದರ್: ಬೀದರ್​ನ ಜನತೆ ಈ ಬಾರಿಯ ಬಜೆಟ್​ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೈಗಾರಿಕೋದ್ಯಮ ಸ್ಥಾಪನೆ, ಬೃಹತ್ ನೀರಾವರಿ ಯೋಜನೆ ಹೀಗೆ ಹಲವಾರು ನಿರೀಕ್ಷೆಗಳಿದ್ದು, ಈ ಕುರಿತು ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಶ್ರೀಕಾಂತ ಸ್ವಾಮಿ 'ಈಟಿವಿ ಭಾರತ' ಜತೆ ಮಾತನಾಡಿದ್ದಾರೆ.

ABOUT THE AUTHOR

...view details