ಕರ್ನಾಟಕ

karnataka

ETV Bharat / videos

ಬೈರತಿ ಬೆಂಬಲಿಗರಿಂದ ಕೆಆರ್​ಪುರದ ಗಣೇಶನಿಗೆ ವಿಶೇಷ ಪೂಜೆ - ಅನರ್ಹ ಶಾಸಕರು

By

Published : Sep 26, 2019, 5:40 PM IST

ಬೆಂಗಳೂರು: ಅನರ್ಹ ಶಾಸಕರ ಪರ ಸುಪ್ರೀಂ ಕೋರ್ಟ್ ತೀರ್ಪು ಬರಲೆಂದು ಬೈರತಿ ಬೆಂಬಲಿಗರು ಕೆಆರ್​ಪುರದ ಗಣೇಶ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ನೆರವೇರಿಸಿದರು. ಹಲವು ಅಡ್ಡಿ ಆತಂಕಗಳಿಂದ ತೀರ್ಪು ನೀಡದೆ ಮುಂದೂಡುತ್ತಿದ್ದು ಇಂದೇ ಸುಪ್ರೀಂ ತೀರ್ಪು ನೀಡಲೇಂದು ದೇವರ ಮೊರೆ ಹೋದರು. ಅನರ್ಹರ ಕ್ಷೇತ್ರಗಳಲ್ಲಿ ಈಗಾಗಲೇ ಬೈ ಎಲೆಕ್ಷನ್ ಘೋಷಿಸಿದ್ದು, ಆತಂಕಕ್ಕೆ ಒಳಗಾಗಿದ್ದಾರೆ, ಈ ಹಿನ್ನೆಲೆ ತೀರ್ಪು ಅನರ್ಹರ ಪರ ಬಂದು ಚುನಾವಣೆಯಲ್ಲಿ ಅವರೇ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಬೈರತಿ ಬೆಂಬಲಿಗರು ಪ್ರಾರ್ಥಿಸಿದರು.

ABOUT THE AUTHOR

...view details