ಕರ್ನಾಟಕ

karnataka

ETV Bharat / videos

ಓವರ್​​ ಟೇಕ್​​​​ ಮಾಡುವ ಧಾವಂತ... ಲಾರಿ ಚಕ್ರಕ್ಕೆ ಸಿಲುಕಿ ಬೈಕ್​​​​​​ ಸವಾರ ಸಾವು! - ಬೀದರ್ ಅಪಘಾತ ಸುದ್ದಿ

By

Published : Sep 14, 2019, 5:24 PM IST

Updated : Sep 14, 2019, 5:29 PM IST

ಬೀದರ್​ನ ಚಿದ್ರಿ ರಿಂಗ್ ರೋಡ್​ನಲ್ಲಿ ಬೈಕ್ ಸವಾರ ರಾಜಕುಮಾರ್​ ಮನ್ನಳ್ಳಿ ಎಂಬುವವರು ಲಾರಿಯನ್ನ ಓವರ್ ಟೇಕ್​ ಮಾಡುವ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಲಾರಿ ಚಕ್ರಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಸ್ಥಳಕ್ಕೆ ಬೀದರ್ ಸಂಚಾರಿ ಪೊಲೀಸರು‌ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Sep 14, 2019, 5:29 PM IST

ABOUT THE AUTHOR

...view details