ಇಲ್ಲಿ ಏನುಂಟು ಏನಿಲ್ಲ... ಸಫಾರಿ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗವಿದು! - Western Ghats
ಹಚ್ಚ ಹಸಿರಿನ ಬೆಟ್ಟಗುಡ್ಡಗಳು, ಎತ್ತ ನೋಡಿದ್ರು ಪ್ರಾಣಿ, ಪಕ್ಷಿಗಳು. ನೋಡಿದಷ್ಟೂ ದಡವೇ ಸಿಗದಂತೆ ಭಾಸವಾಗೋ ಭದ್ರ ಹಿನ್ನೀರು. ಬರೋಬ್ಬರಿ 500 ಕಿ.ಮೀ. ವ್ಯಾಪ್ತಿಯಲ್ಲಿರೋ ಭದ್ರ ಹುಲಿ ಸಂರಕ್ಷಿತ ಪ್ರದೇಶ... ಇಷ್ಟೆಲ್ಲಾ ವಿಶೇಷತೆಯ ಲಕ್ಕವಳ್ಳಿ ಅಭಯಾರಣ್ಯದ ಪಯಣ, ಅದರ ಮಧುರ ಅನುಭವ ಹೀಗಿರುತ್ತೆ ನೋಡಿ...
Last Updated : Jun 26, 2019, 6:59 PM IST