ಕರ್ನಾಟಕ

karnataka

ETV Bharat / videos

ಈರುಳ್ಳಿ ದರ ಹೆಚ್ಚಾದರೂ ಕೈ ಸೇರುತ್ತಿಲ್ಲ ಹಣ... ದಲ್ಲಾಳಿಗಳಿಗೆ ಲಾಭ, ರೈತರಿಗೆ ಕಣ್ಣೀರು! - belagavi farmers news

By

Published : Sep 27, 2019, 12:40 PM IST

Updated : Sep 27, 2019, 2:29 PM IST

ಈರುಳ್ಳಿ ದರ ಮುಗಿಲು ಮುಟ್ಟುತ್ತಿದ್ದರೂ ಬೆಳೆಗಾರರಿಗೆ ಮಾತ್ರ ಸಂಕಷ್ಟ ತಪ್ಪುತ್ತಿಲ್ಲ. ಗ್ರಾಹಕರು ಈರುಳ್ಳಿ ಖರೀದಿಸಲು ಬೆಲೆ ಏರಿಕೆಯಿಂದಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಆದ್ರೆ ಈ ಬೆಲೆ ಮಾತ್ರ ಬೆಳೆಗಾರರ ಕೈ ಸೇರುತ್ತಿಲ್ಲ. ಮಧ್ಯವರ್ತಿಗಳ ಕಾಟದಿಂದ ಕುಂದಾನಗರಿಯ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ದಳ್ಳಾಳಿಗಳ ದೋಖಾ ಬಗ್ಗೆ ರೈತರೇ ಹೇಳ್ತಾರೆ ಕೇಳಿ..
Last Updated : Sep 27, 2019, 2:29 PM IST

ABOUT THE AUTHOR

...view details