ಕರ್ನಾಟಕ

karnataka

ETV Bharat / videos

ನಿಧಿಯಾಸೆಗಾಗಿ ಐತಿಹಾಸಿಕ ಶಿವಲಿಂಗ ಧ್ವಂಸಕ್ಕೆ ಯತ್ನ - kannada news

By

Published : May 4, 2019, 8:27 PM IST

ವಿಜಯಪುರ: ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ಶಂಭುಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಧ್ವಂಸಕ್ಕೆ ಯತ್ನ ಮಾಡಲಾಗಿದೆ. ನಿಧಿಯಾಸೆಗಾಗಿ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ಯವಾಗಿದೆ. ಕಕ್ಕಳಮೆಲಿ ಗ್ರಾಮದಿಂದ ಕೂಗಳತೆಯ ದೂರದ ಈ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details