ಕರ್ನಾಟಕ

karnataka

ETV Bharat / videos

ಎಸ್‌ ಆರ್ ಹಿರೇಮಠ ಮೇಲಿನ ಹಲ್ಲೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ.. - protest against sinners

By

Published : Jan 20, 2020, 9:50 PM IST

ಧಾರವಾಡ: ರಾಮನಗರದಲ್ಲಿ ಸಾಮಾಜಿಕ‌ ಹೋರಾಟಗಾರ ಎಸ್‌ ಆರ್ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಸಾಮಾಜಿಕ‌ ಹೋರಾಟಗಾರರು ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟಿಸಿದರು. ಹಲ್ಲೆ ನಡೆಸಿದವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಸ್ ಆರ್‌ ಹಿರೇಮಠ ಅವರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದರು.

ABOUT THE AUTHOR

...view details