ಭೂರಮೆಯಲ್ಲಿ ಸಿಕ್ತು ಅನ್ನಪೂರ್ಣೇಶ್ವರಿ ಮೂರ್ತಿ,ರಾಹುಕಾಲದಲ್ಲಿ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥಗಳು ಸಿದ್ಧಿ!
ಅವರಿಗೆ ಜಮೀನಿನಲ್ಲಿ ದೇವಿಯ ವಿಗ್ರಹ ಸಿಕ್ಕಿತ್ತು. ಒಂದಿನ ಕನಸಲ್ಲಿ ಬಂದ ನಾಗಾಸಾಧು ಒಬ್ಬರು, ಅಲ್ಲಿ ಪುಟ್ಟದೊಂದು ದೇಗುಲ ಕಟ್ಟಿ ದೇವಿಯನ್ನು ಪೂಜಿಸುತ್ತಾ ಬನ್ನಿ ಎಂದು ಅಭಯ ನೀಡುತ್ತಾರೆ. ಇದೇ ಹಿನ್ನೆಲೆಯಲ್ಲಿ ಕಟ್ಟಿದ ಆ ದೇಗುಲ ಇಂದು ರಾಜ್ಯವಷ್ಟೇ ಅಲ್ಲ, ಹೊರರಾಜ್ಯಗಳಿಂದಲೂ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾದ್ರೆ, ಈ ಕಾರಣಿಕ ಕ್ಷೇತ್ರ ಯಾವುದು? ನೋಡೋಣ ಬನ್ನಿ