ಖಾಕಿ ಹಾಕದಿದ್ರೂ ಟ್ರಾಫಿಕ್ ಕಂಟ್ರೋಲ್.. ರೋಡಿಗಿಳಿದು ಸುಗಮ ಸಂಚಾರಕ್ಕೆ ಯುವಕ ನೆರವು!
ರಸ್ತೆಯಲ್ಲಿ ಸಾಲುದ್ದ ವಾಹನಗಳು ನಿಂತು ಟ್ರಾಫಿಕ್ ಕಿರಿಕಿರಿ ಉಂಟಾದಾಗ ಟ್ರಾಫಿಕ್ ಪೊಲೀಸರನ್ನು ಎಷ್ಟೋ ಬೈಯ್ದುಕೊಳ್ತೀವೋ ಏನೋ... ಹಾಗೇ ಬೈಯ್ದಾಡಿಕೊಳ್ತೀವೆಯೋ ಹೊರತು ರಸ್ತೆಗಿಳಿದು ನಾಲ್ಕು ವಾಹನಗಳು ಸರಿಯಾಗಿ ಹೋಗೋದಕ್ಕೆ ನೆರವು ನೀಡಲ್ಲ. ಆದರೆ, ಇವತ್ತು ಮೈಸೂರಿನಲ್ಲಿ ಜವಾಬ್ದಾರಿಯುತ ಯುವಕನೊಬ್ಬ ನಾಗರಿಕರ ನಡೆ ಹೇಗಿರಬೇಕು ಅನ್ನೋದನ್ನ ತೋರಿಸಿಕೊಟ್ಟರು.