ಕರ್ನಾಟಕ

karnataka

ETV Bharat / videos

ಕಾಲಿನ ಮೂಲಕ ಮತದಾನ ಮಾಡಿ ಗಮನ ಸೆಳೆದ ದಿವ್ಯಾಂಗ

By

Published : Apr 23, 2019, 12:26 PM IST

ಮತದಾನ ನಮ್ಮ ಹಕ್ಕು ಮಾತ್ರ ಅಲ್ಲ, ಕರ್ತವ್ಯ ಕೂಡ. ಕೆಲವರು ಮತದಾನ ಮಾಡುವುದನ್ನು ಬಿಟ್ಟು ಆ ದಿನ ಬೇರೆ ಇನ್ಯಾವುದೋ ಕೆಲಸದಲ್ಲಿ ಬ್ಯುಸಿ ಆಗುತ್ತಾರೆ. ಆದರೆ, ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಮುಸ್ತಫಾ ಇಬ್ರಾಹಿಂ ಎಂಬ ದಿವ್ಯಾಂಗ ಯುವಕನೋರ್ವ ಕಾಲಿನ ಮೂಲಕ ಮತದಾನ ಮಾಡಿ ಗಮನ ಸೆಳೆದನು.

ABOUT THE AUTHOR

...view details