ಪ್ರಕೃತಿ ವಿಕೋಪದ ನೋವು ಮರೆತು ಕ್ರೀಡಾಕೂಟದಲ್ಲಿ ಮಿಂದೆದ್ದ ಪ್ರವಾಹ ಸಂತ್ರಸ್ತರು
ಅವ್ರೆಲ್ಲರ ಬದುಕು ಮಹಾಮಳೆಯ ಪ್ರವಾಹಕ್ಕೆ ಸಿಲುಕಿ ಮೂರಾಬಟ್ಟೆಯಾಗಿದೆ. ಈವರೆಗೆ ಅವರಿಗೆ ಶಾಶ್ವತ ನೆಲೆಯಿಲ್ಲದೆ ಜೀವನ ಕಳೆಯುತ್ತಿದ್ದಾರೆ. ಈ ಮಧ್ಯೆ ಅವರಲ್ಲಿ ತುಸು ನೆಮ್ಮದಿ, ಉತ್ಸಾಹ ಕಾಣಿಸಿಕೊಂಡಿತು. ಮನದಲ್ಲಿ ನೋವಿದ್ರೂ ಅವ್ರೆಲ್ಲ ಈ ಒಂದು ದಿನ ಸಖತ್ ಎಂಜಾಯ್ ಮಾಡಿದ್ರು.