ಊರ್ ಊರ್‌ಗಳ ಮಧ್ಯೆ ಕಾಳಗ.. ಆಂಧ್ರದ 9 ಹಳ್ಳಿ ಜನರ ಬಡಿದಾಟ ಮೈನವಿರೇಳಿಸುತ್ತೆ..!
ಸಾಮಾನ್ಯವಾಗಿ ಹಬ್ಬಗಳು ಅಂದ್ರೆ ಅಲ್ಲಿ ಪೂಜೆ ಪುನಸ್ಕಾರಗಳು ಇರುತ್ತವೆ. ದಸರಾ ಸಂದರ್ಭದಲ್ಲಂತೂ ವಿವಿಧ ಕ್ರೀಡೆಗಳು, ಜಟ್ಟಿಗಳ ವಜ್ರ ಮುಷ್ಠಿಕಾಳಗ ರೋಮಾಂಚನಗೊಳಿಸುತ್ತವೆ. ಆದರೆ, ಬಳ್ಳಾರಿ ಸಮೀಪದ ನೆರೆಯ ಆಂಧ್ರದ ಗ್ರಾಮವೊಂದರಲ್ಲಿ ದೇವರ ಹೆಸರಿನಲ್ಲಿ ನಡೆಯುವ ಬಡಿದಾಟವನ್ನು ಒಮ್ಮೆ ನೀವು ನೋಡ್ಬಿಡಿ..