ಕರ್ನಾಟಕ

karnataka

ETV Bharat / videos

9 ದಿನ ಬೇಗೂರು-ಹುಳಿಮಾವು ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ - ಚಿರತೆ ಸೆರೆ

By

Published : Feb 1, 2021, 4:16 PM IST

ಆನೇಕಲ್: ಬೇಗೂರು-ಹುಳಿಮಾವು ಮತ್ತು ಗೊಟ್ಟಿಗೆರೆ ಭಾಗದಲ್ಲಿ 9 ದಿನಗಳಿಂದ ನಾಗರಿಕರ ನಿದ್ದೆ ಕೆಡಿಸಿದ ಚಿರತೆ ಇಂದು ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದು, ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಚಿರತೆಯನ್ನು ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details