ಸಿಎಂಗಾಗಿ ಕಾದು ಕುಳಿತಿದ್ದ ಮಾಜಿ ಸೈನಿಕ ಕಣ್ಣೀರು ಹಾಕುತ್ತ ಕೇಳಿದ್ದಾದರೂ ಏನು?
By
Published : Feb 6, 2020, 12:35 PM IST
ಇಂದು ಬೆಳಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲೇಬೇಕು ಎಂದು ವಯೋವೃದ್ಧರೊಬ್ಬರು ಸಿಎಂ ನಿವಾಸ ಧವಳಗಿರಿ ಬಳಿ ಕಾದು ಕುಳಿತಿದ್ದರು. ಈ ಮಾಜಿ ಸೈನಿಕ ಸಿಎಂ ಬಳಿ ಕೇಳಿದ್ದದಾರು ಏನು ಅಂತೀರಾ. ಈ ವಿಡಿಯೋ ನೋಡಿ...