ಮಗಳು ಪ್ರೀತಿಸಿದ್ದ ಯುವಕನನ್ನು ಮಸಣಕ್ಕೆ ಸೇರಿಸಿದ ತಂದೆ! - killed
ಆ ಜೋಡಿ ಹಕ್ಕಿಗಳು ಕಳೆದ ಐದು ವರ್ಷಗಳಿಂದ ಪ್ರೇಮ ಲೋಕದಲ್ಲಿ ಸ್ವಚ್ಛಂದವಾಗಿ ತಿರುಗಾಡಿದ್ದರು. ಇನ್ನೇನು ಮದುವೆಯಾಗಿ ಸುಂದರ ಸಂಸಾರ ನಡೆಸುವ ಕನಸು ಕಂಡಿದ್ದರು. ಆದ್ರೆ ಹುಡುಗಿಯ ಕುಟುಂಬಸ್ಥರ ವಿರೋಧ ಈ ಜೋಡಿಯ ಬಾಳನ್ನು ಕತ್ತಲಾಗಿಸಿದೆ. ಯಾರನ್ನೂ ಲೆಕ್ಕಿಸದೆ ಮನಸಾರೆ ಪ್ರೀತಿಸಿದ ಆ ಯುವಕ ಈಗ ಮಸಣ ಸೇರಿದ್ದಾನೆ.