ಕರ್ನಾಟಕ

karnataka

ETV Bharat / videos

ಫೈನಾನ್ಶಿಯರ್​ ಹಣೆಗೆ ತಿಲಕವಿಟ್ಟು, ತಲೆಗೆ 'ಟೋಪಿ' ಹಾಕಿದ್ರು..! - ನಕಲಿ ಸಾಧುವಿನಿಂದ ಫೈನಾನ್ಸ್​​ ಕಂಪೆನಿ ಮಾಲೀಕನಿಗೆ ವಂಚನೆ ಸುದ್ದಿ

By

Published : Nov 26, 2019, 7:50 PM IST

ಒಂದು ಆಯಾಮದಲ್ಲಿ ಭಕ್ತಿಯ ಪರಾಕಾಷ್ಠೆ ಅನ್ನಿಸಿದ್ರೆ ಇನ್ನೊಂದು ಆಯಾಮದಲ್ಲಿ ವಶೀಕರಣ ಅಂತ ಅನ್ನಿಸದೇ ಇರೋದಿಲ್ಲ. ಕಪಟ ನಾಗಾಸಾಧುಗಳಿಂದ ಮೈಕ್ರೋ ಫೈನಾನ್ಸ್​ ಕಂಪನಿಯೊಂದರ ಮಾಲೀಕ ವಂಚನೆಗೆ ಒಳಗಾಗಿದ್ದಾನೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ

ABOUT THE AUTHOR

...view details