ಕರ್ನಾಟಕ

karnataka

ETV Bharat / videos

ನಿರ್ಗತಿಕರ ಹಸಿವು ನೀಗಿಸುತ್ತಿರುವ ಹುಬ್ಬಳ್ಳಿಯ ಬಟ್ಟೆ ವ್ಯಾಪಾರಿ - ಹುಬ್ಬಳ್ಳಿ ಲೇಟೆಸ್ಟ್​ ನ್ಯೂಸ್

By

Published : May 1, 2021, 2:31 PM IST

ಹುಬ್ಬಳ್ಳಿ: ಕೋವಿಡ್​ ಹರಡುವಿಕೆ ತಡೆಗೆ ಕೊರೊನಾ ಕರ್ಫ್ಯೂ ವಿಧಿಸಿರುವುದರಿಂದ ಬಡ ವರ್ಗದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಈ ಮಧ್ಯೆ ಹುಬ್ಬಳ್ಳಿಯ ಬಟ್ಟೆ ವ್ಯಾಪಾರಿ ಭರತ್​ ಎಂಬುವವರು ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಯಲ್ಲಿ ಬಡತನವಿದ್ದರೂ ತಾನು ಉಳಿಸಿದ ಅಲ್ಪಸ್ವಲ್ಪ ಹಣದಲ್ಲೇ ನಿರ್ಗತಿಕರಿಗೆ ಬಿಸ್ಕಟ್, ಚಪಾತಿ, ರೊಟ್ಟಿ, ಬನ್​ ಹಾಗೂ ಕುಡಿಯುವ‌ ನೀರು ವಿತರಣೆ ಮಾಡುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ. ಇದರ ಜೊತೆಗೆ ಬೀದಿ ನಾಯಿಗಳಿಗೂ ಬಿಸ್ಕಟ್, ನೀರು ಹಾಕುತ್ತಿದ್ದಾರೆ. ಇವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details