ಕರ್ನಾಟಕ

karnataka

ETV Bharat / videos

ಪತಿಯಿಂದ ಸಾಹಿತ್ಯ ಪತ್ನಿಯಿಂದ ಹಾಡು: ಸಖತ್​ ಸದ್ದು ಮಾಡುತ್ತಿದೆ ಕೊರೊನಾ ಜಾಗೃತ ಗೀತೆ - bagalakote news

By

Published : May 5, 2021, 7:41 PM IST

ಬಾಗಲಕೋಟೆ: ಬಿಎಂಟಿಸಿ ಕಂಡಕ್ಟರ್​ ಒಬ್ಬರು ಕೊರೊನಾ ಜಾಗೃತಿ ಮೂಡಿಸುವ ಸಾಹಿತ್ಯ ರಚನೆ ಮಾಡಿ, ತಮ್ಮ ಪತ್ನಿಯಿಂದಲೇ ಹಾಡಿಸಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಿವಾಸಿ ಆಗಿರುವ ಮನೋಹರ ಶಿವಪುತ್ರಪ್ಪ ಕಂಪೂರ ಎಂಬುವರು ಸಾಹಿತ್ಯ ರಚನೆ ಮಾಡಿದ್ದಾರೆ. ಈಗ ಈ ಹಾಡು ಪ್ರಚಲಿತವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಗಮನ ಸೆಳೆಯುತ್ತಿದೆ.

ABOUT THE AUTHOR

...view details