ಕರ್ನಾಟಕ

karnataka

ETV Bharat / videos

ಚೆಂಡು ಹೂವುಗಳಲ್ಲಿ ಅರಳಿದ 8 ಅಡಿ ಗಣೇಶ: ವಿಜಯಪುರದಲ್ಲಿ ಪರಿಸರಸ್ನೇಹಿ ಗಜಮುಖ - ವಿಜಯಪುರ

By

Published : Sep 5, 2019, 4:01 PM IST

ವಿಜಯಪುರ: ನಗರದ ರಾಮ ಪ್ರಸಾದದಲ್ಲಿ ಶ್ರೀಸಿದ್ಧಿವಿನಾಯಕ‌ ಗೆಳೆಯರ ಬಳಗದ ‌ಸದಸ್ಯರು, ಎಂಟು ಅಡಿ ಎತ್ತರದ ಗಣೇಶನನ್ನು ಚೆಂಡು ಹೂವುಗಳಿಂದ ತಯಾರಿಸಿ, ಪ್ರತಿಷ್ಠಾಪಿಸಿದ್ದಾರೆ. ಇದಕ್ಕೆ ಒಟ್ಟು 20 ಕೆ.ಜಿ ಹೂಗಳನ್ನು ಬಳಸಲಾಗಿದ್ದು, ಬಳಗದ ಸದಸ್ಯರೇ ಇದನ್ನು‌ ನಿರ್ಮಿಸಿರುವುದು ವಿಶೇಷ. ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ‌ ಇವರ ಮುಖ್ಯ ಧ್ಯೇಯವಾಗಿದೆ. ಈ ಗೆಳೆಯರ ಬಳಗವು ಪ್ರತಿ ವರ್ಷ ಪ್ರಶಸ್ತಿ ಪಡೆಯುತ್ತಿದ್ದು, ನಗರದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪ್ರಸಿದ್ಧಿ ಪಡೆದಿದೆ.

ABOUT THE AUTHOR

...view details