155 ವರ್ಷದ ಹೈಸ್ಕೂಲ್ ಈಗ ಶಿಥಿಲ... ಆಗಬೇಕಿದೆ ಜೀರ್ಣೋದ್ಧಾರ - hassan
ಬಿರುಕು ಬಿಟ್ಟ ಗೋಡೆಗಳು, ಚೂರಾಗಿ ಬೀಳುತ್ತಿರುವ ಹೆಂಚುಗಳು, ಮಳೆ ಬಂದರೆ ಕೊಠಡಿಗಳಲ್ಲಿ ನೀರು ಸೋರಿಕೆ, ಮುರಿದು ಬಿದ್ದಿರುವ ಬೆಂಚುಗಳು, ಗೆದ್ದಲು ಹಿಡಿದು ಕುಸಿಯುವ ಆತಂಕದಲ್ಲಿ ಕೊಠಡಿಗಳ ಛಾವಣಿ. ಹಾಸನ ನಗರದ ಆರ್ ಸಿ ರಸ್ತೆಯಲ್ಲಿರುವ 155 ವರ್ಷದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ದುಃಸ್ಥಿತಿಯಿದು...