ನಿಖಾ-ಸಪ್ತಪದಿಗೆ ಸಾಕ್ಷಿಯಾದ ಮದರಸಾ... 101 ಹಿಂದು-ಮುಸ್ಲಿಂ ಜೋಡಿಗೆ 'ಶಾದಿ' ಸಂಭ್ರಮ
ಇಲ್ಲಿ ಹಿಂದೂ ಮುಸ್ಲಿಂ ಅನ್ನದೇ ಎಲ್ಲ ಸಮುದಾಯದ ಜೋಡಿಗಳು ಒಂದೇ ವೇದಿಕೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸರ್ವಧರ್ಮಿಯರ ಮದುವೆ ಮಾಡುವ ಮೂಲಕ ಸಮಾಜಕ್ಕೆ ಭಾವೈಕ್ಯತೆ ಸಂದೇಶ ರವಾನಿಸುವ ಕೆಲಸ ಆ ವೇದಿಕೆಯಿಂದ ಆಯಿತು. ಆದ್ರೆ, ನೂರೊಂದು ಮದುವೆ ಆಗಿದ್ದ ಸ್ಥಳವೇ ಇಲ್ಲಿ ವಿಶೇಷ. ಅಷ್ಟಕ್ಕೂ ಆ ಮದುವೆ ನಡೆದಿರುವುದಾದ್ರೂ ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ...