ಲೆಫ್ಟಿನೆಂಟ್ ಕರ್ನಲ್ ಧೋನಿ.. ನಿನಗೆ ನೀನೇ ಸಾಟಿ! - DHONI In Indian Army
ಮಹೇಂದ್ರ ಸಿಂಗ್ ಧೋನಿ ಈಗ ಸೇನೆಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದಾರೆ. ಪ್ಯಾರಾ ಮಿಲ್ಟ್ರಿಯಲ್ಲಿ ಕ್ರಿಕೆಟ್ ಲೋಕದ ತಾರೆ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಗಡಿ ಕಾಯ್ತಿದ್ದಾರೆ. ಧೋನಿ ಸೈನಿಕನಾಗಿ ದಿನಚರಿ ಹೇಗಿರುತ್ತೆ ಅಂತಾ ಗೊತ್ತಿರೋದಿಲ್ಲ. ಸೇನೆಯಲ್ಲಿ ಗಡಿ ಕಾಯ್ತಿರುವ ಧೋನಿ ನಡೆ ಕಂಡ್ರೇ ನೀವೂ ಸೆಲ್ಯೂಟ್ ಮಾಡದೇ ಇರೋದಿಲ್ಲ.