ಕರ್ನಾಟಕ

karnataka

ETV Bharat / videos

'ಐಲವ್​ಯು' ಎನ್ನುತ್ತಲೇ ಟೀಂ ಇಂಡಿಯಾಗೆ ಶುಭ ಕೋರಿದ ಉಪ್ಪಿ - Upendra

By

Published : Jun 15, 2019, 11:23 PM IST

Updated : Jun 16, 2019, 4:53 PM IST

ವಿಭಿನ್ನ ಕಥಾಹಂದರವುಳ್ಳ 'ಐ ಲವ್ ​ಯು' ಚಿತ್ರದ ಸಕ್ಸಸ್​ ಹಾಗೂ ಫಿಲಾಸಫಿ ಬಗ್ಗೆ ತಿಳಿಸುತ್ತಾ ನಟ ಉಪೇಂದ್ರ, ವಿಶ್ವಕಪ್​ ಕ್ರಿಕೆಟ್​ ಟೂರ್ನಿ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಳೆಗೆ ಆಹುತಿ ಆಗುತ್ತಿರುವ ವಿಶ್ವಕಪ್​ ಕ್ರಿಕೆಟ್​ ಪಂದ್ಯಗಳಿಂದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಮಳೆ ತನ್ನ ಆಟವನ್ನು ನಿಲ್ಲಿಸಲಿ, ಭಾರತ ತಂಡ ಪಾಕ್​ ವಿರುದ್ಧ ಜಯ ಗಳಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.
Last Updated : Jun 16, 2019, 4:53 PM IST

ABOUT THE AUTHOR

...view details