ಕರ್ನಾಟಕ

karnataka

ETV Bharat / videos

ಬೈಕ್ ಅಪಘಾತದಲ್ಲಿ ಟಾಲಿವುಡ್​​​ ನಟ ಸಾಯಿ ಧರಂ ತೇಜ್​​ಗೆ ಗಾಯ: ಕತ್ತಿನ ಮೂಳೆ ಮುರಿತ..CCTV VIDEO - Sai Dhram tej

By

Published : Sep 11, 2021, 12:12 PM IST

Updated : Sep 11, 2021, 1:08 PM IST

ಟಾಲಿವುಡ್‌ ಮೆಗಾ ಹೀರೋ ಸಾಯಿ ಧರಂ ತೇಜ್ ಹೈದರಾಬಾದ್‌ನ ಕೇಬಲ್‌ ಬ್ರಿಡ್ಜ್‌ ಮೇಲೆ ಸಂಭವಿಸಿದ ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಪೋರ್ಟ್ಸ್ ಬೈಕ್‌ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ತೇಜ್‌ ಅವರನ್ನು ಮಾದಾಪುರದ ಮೆಡಿಕಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂದಿನ 24 ಗಂಟೆಗಳ ಕಾಲ ಹೆಚ್ಚಿನ ನಿಗಾ ಇಡಲಾಗುವುದು, ಅವರ ಕತ್ತಿನ ಮೂಳೆ ಮುರಿದಿದೆ ಎಂದು ವೈದ್ಯರು ಹೆಲ್ತ್​ ಬುಲೆಟಿನ್​ನಲ್ಲಿ ಮಾಹಿತಿ ನೀಡಿದ್ದಾರೆ.
Last Updated : Sep 11, 2021, 1:08 PM IST

ABOUT THE AUTHOR

...view details