ಶಿವಾಜಿ ಸುರತ್ಕಲ್ ನೋಡಿ ನಿರ್ದೇಶಕ ಆಕಾಶ್ರನ್ನ ಅವರ ಪತ್ನಿಯೇ ಹಿಗ್ಗಾಮುಗ್ಗಾ ಬೈದ್ರಂತೆ... ಕಾರಣ? - ರಮೇಶ್ ಅರವಿಂದ್
ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ ಶಿವಾಜಿ ಸುರತ್ಕಲ್. ರಮೇಶ್ ಸಿನಿಮಾ ಜೀವನದಲ್ಲಿ ಇದು ಬಹುದೊಡ್ಡ ಯಶಸ್ಸು ಕೊಟ್ಟ ಸಿನಿಮಾವಂತೆ. ಮೊದಲ ಬಾರಿಗೆ ಇವರು ಇನ್ವೆಸ್ಟಿಗೇಷನ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಿವರಾತ್ರಿ ವಿಶೇಷವಾಗಿ ಬಿಡುಗಡೆಯಾದ ಸಿನಿಮಾವನ್ನು ಜನ ಪ್ರೀತಿಯಿಂದ ಸ್ವಾಗತಿಸಿದ್ದಾರಂತೆ.. ಹೀಗಂತಾ ಸ್ವತಃ ರಮೇಶ್ ಅರವಿಂದ್ ಅವರೇ ಹೇಳಿಕೊಂಡಿದ್ದಾರೆ.. ಅವರು ಈ ಟಿವಿ ಭಾರತದೊಂದಿಗೆ ಏನು ಮಾತನಾಡಿದ್ದಾರೆ ನೋಡೋಣ.
Last Updated : Feb 26, 2020, 10:41 AM IST