ಕರ್ನಾಟಕ

karnataka

By

Published : Nov 13, 2019, 11:24 PM IST

ETV Bharat / videos

ಅಕ್ಕನ ಮದುವೆ ಬಗ್ಗೆ ಬಾಯ್ಬಿಟ್ಟ ನಟಿ ರಚಿತಾ ರಾಮ್​​ : ನಿತ್ಯಾ ಮದುವೆಯಾಗ್ತಿರೋದು ಯಾರನ್ನಾ ಗೊತ್ತಾ?

ರಚಿತಾ ರಾಮ್​​​​ ಸಹೋದರಿ ನಿತ್ಯಾ ರಾಮ್​​​ ಮದುವೆ ಫಿಕ್ಸ್​ ಆಗಿದ್ದು, ಡಿಂಪಲ್​ ಕ್ವೀನ್​​ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನಟಿ ರಚಿತಾ ರಾಮ್​​, ಸದ್ಯದಲ್ಲೇ ಶೂಟಿಂಗ್​ ಇಂದ ಬ್ರೇಕ್​ ಪಡೆದು ಮದುವೆ ಕೆಲಸದಲ್ಲಿ ಭಾಗಿಯಾಗುತ್ತೇನೆ ಅಂದ್ರು. ಅಲ್ಲದೆ ನಿತ್ಯಾ ರಾಮ್​​ ಮದುವೆಯಾಗುತ್ತಿರುವವರು ಯಾರೆಂದು ಕೇಳಿದ್ದಕ್ಕೆ. ಸದ್ಯದಲ್ಲೇ ಫೋಟೋ ಸಮೇತ ತಿಳಿಸುತ್ತೇನೆ. ಆದ್ರೆ ಅಕ್ಕನನ್ನು ಮದುವೆಯಾಗುತ್ತಿರವುದು ಕನ್ನಡದವರು ಎಂದ್ರು.

ABOUT THE AUTHOR

...view details