ಹ್ಯಾಪಿ ಬರ್ತ್ಡೇ ದಿಶಾ: ಹೀಗಿದೆ ಈ ಬ್ಯೂಟಿ ಸಿನಿ ಜರ್ನಿ - ಸಿನಿ ಜರ್ನಿಯ ಲುಕ್
ಬಾಲಿವುಡ್ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಮುದ್ದು ಮೊಗದ ಚೆಲುವೆ ದಿಶಾ ಪಟಾನಿಗೆ ಇಂದು ಜನುಮ ದಿನದ ಸಂಭ್ರಮ. ನೀರಜ್ ಪಾಂಡೆ ನಿರ್ದೇಶನದ ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ, ಮೂಲಕ ಬಿ-ಟೌನ್ ಗೆ ಕಾಲಿಟ್ಟ ಚೆಲುವೆ. ದಿಶಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿ-ಟೌನ್ನ ಅತ್ಯಂತ ಪ್ರೀತಿಯ ನಟಿಯರಲ್ಲಿ ಒಬ್ಬರು. ಈ ವಿಶೇಷ ದಿನದಂದು, ಅವರ ಚಲನಚಿತ್ರ ಪ್ರಯಾಣದಲ್ಲಿನ ಕೆಲ ಫೋಟೋಗಳು ನಿಮಗಾಗಿ