ಕರ್ನಾಟಕ

karnataka

ETV Bharat / videos

ಈ ನಟನಿಗೆ ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಗಾಡ್​​​ ಫಾದರ್​ ಅಂತೆ... - ಹಾಸ್ಯನಟ ಡಿಂಗ್ರಿ ನಾಗರಾಜ್

By

Published : Feb 1, 2020, 5:40 PM IST

ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್​​​ ಐತಿಹಾಸಿಕ ಚಿತ್ರ 'ಬಿಚ್ಚುಗತ್ತಿ' ಮೂಲಕ ಕನ್ನಡ‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಬಿಚ್ಚುಗತ್ತಿ ಚಿತ್ರ ರಿಲೀಸ್​​ಗೆ ರೆಡಿಯಾಗಿದೆ. ಸ್ಯಾಂಡಲ್​​ವುಡ್​​ಗೆ ಅಪ್ಪನ‌ ಹೆಸ್ರು ಬಳಸದೆ ಎಂಟ್ರಿ ಕೊಟ್ಟಿರೋ ರಾಜವರ್ಧನ್​​ಗೆ ಡಿಬಾಸ್ ಗಾಡ್​ ಫಾದರ್ ಅಂತೆ‌. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು ಮೀರೋದಿಲ್ಲ ಅಂತಾರೇ ಸ್ವತಃ ರಾಜ್ಯವರ್ಧನ್

ABOUT THE AUTHOR

...view details