ಯಶ್-ರಾಧಿಕಾ ಪುತ್ರಿ ಐರಾ ನಾಮಕರಣದ ಕ್ಯೂಟ್ ವಿಡಿಯೋ - ಪುತ್ರಿ
By
Published : Jun 24, 2019, 10:13 AM IST
ಸ್ಯಾಂಡಲ್ವುಡ ತಾರಾ ಜೋಡಿ ಯಶ್-ರಾಧಿಕಾ ಪಂಡಿತ್ ಪುತ್ರಿ ವೈ.ಆರ್.ಬೇಬಿಗೆ 'ಐರಾ' ಎಂದು ಹೆಸರಿಡಲಾಯಿತು. ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ಲ್ಲಿ ಜರುಗಿದ ನಾಮಕರಣ ಕಾರ್ಯದ ವಿಡಿಯೋ ಇಲ್ಲಿದೆ ನೋಡಿ...